ಡಾಲಿ ಜೊತೆಗೆ ನಿಂತ ಗೆಳೆಯ ಸತೀಶ್ ನೀನಾಸಂ

144

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಚಿತ್ರದ ವಿರುದ್ಧ ಕೆಲವರು ಉದ್ದೇಶಪೂರ್ವಕವಾಗಿ ವಿವಾದ ಸೃಷ್ಟಿ ಮಾಡಿದ್ದು, ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನಟ ಡಾಲಿ ಧನಂಜಯ್ ಪರ ಅಭಿಮಾನಿಗಳು ಸೇರಿದಂತೆ ಅವರ ವಿಚಾರಗಳನ್ನು ಒಪ್ಪಿಕೊಂಡವರು ನಿಂತುಕೊಂಡಿದ್ದು, ಈಗಾಗ್ಲೇ ಟ್ರೆಂಡ್ ಶುರುವಾಗಿದೆ.

ಈಗ ನಟ ಹಾಗೂ ಧನಂಜಯ್ ಸ್ನೇಹಿತ ಸತೀಶ್ ನೀನಾಸಂ ಅವರು ಜೊತೆಯಾಗಿದ್ದಾರೆ. ಸ್ನೇಹಿತನ ಬೆಂಬಲಕ್ಕೆ ನಿಂತಿರುವ ನಟ ಸತೀಶ್, ಟ್ವೀಟರ್ ನಲ್ಲಿ ಗೆಳೆಯನ ಬಗ್ಗೆ ಬರೆದಿದ್ದಾರೆ. ಈ ಮೂಲಕ ಚಂದನವನದ ಮಂದಿ ಒಬ್ಬೊಬ್ಬರಾಗಿ ಬೆಂಬಲಕ್ಕೆ ನಿಂತುಕೊಳ್ಳುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!