ವೈವಾಹಿಕ ಜೀವನಕ್ಕೆ ಕಾಲಿಟ್ಟ ಕುಸ್ತಿಪಟು ಜೋಡಿ

261

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಖ್ಯಾತ ಕುಸ್ತಿಪುಟ ಭಜರಂಗ್ ಪುನಿಯಾ ಹಾಗೂ ಸಂಗೀತಾ ಫೋಗೆಟ್ ಜೋಡಿ ವೈವಾಹಿಕ ಜೀವನಕ್ಕೆ ಗುರುವಾರ ಕಾಲಿಟ್ಟಿದೆ. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಮಹಾಬೀರ್ ಪೆಹಲ್ವಾನ್ ಪುತ್ರಿ ಸಂಗೀತಾ ಜೊತೆ ಭಜರಂಗ್ ಮದುವೆ ನಡೆದಿದೆ.

ಇಬ್ಬರು ಕುಟುಂಬಸ್ಥರ ಮುಖದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಿದ್ರು. ಸಂಗೀತಾ ಸಹೋದರಿಯರಿಬ್ಬರು ಸಹ ಕುಸ್ತಿಪಟುಗಳಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!