15 ವರ್ಷಗಳ ಐಪಿಎಲ್ ಜರ್ನಿ

212

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇದೀಗ 15ನೇ ಐಪಿಎಲ್ ಟೂರ್ನಿ ನಡೆಯುತ್ತಿದೆ. ಚುಟುಕು ಕ್ರಿಕೆಟ್ ಪ್ರೇಮಿಗಳು ಪ್ರತಿ ಪಂದ್ಯವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದರ ನಡುವೆ ಐಪಿಎಲ್ ನ ಅಧಿಕೃತ ಟ್ವೀಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.

2008ರಲ್ಲಿ ಶುರುವಾದ ಐಪಿಎಲ್ 15 ವರ್ಷಗಳನ್ನು ಕಳೆದಿದೆ. ಮೆಕಲಮ್, ಮನೀಶ್ ಪಾಂಡೆ, ಸಚಿನ್ ತಂಡೂಲ್ಕರ್, ವಿರಾಟ್ ಕೊಹ್ಲಿ, ರೈನಾ ಸೇರಿ ಅನೇಕರು ಶತಕಗಳನ್ನು ಸಿಡಿಸಿದರು. ಮುಂಬೈ 5 ಬಾರಿ, ಸಿಎಸ್ಕೆ 4 ಬಾರಿ, ಕೆಕೆಆರ್ 2 ಬಾರಿ, ರಾಜಸ್ಥಾನ ರಾಯಲ್ಸ್, ಡೆಕನ್ ಚಾರ್ಜಸ್, ಹೈದ್ರಾಬಾದ್ ಒಮ್ಮೆ ಟೂಫ್ರಿ ಗೆದ್ದಿವೆ. ಆರ್ ಸಿಬಿ ಇದುವರೆಗೂ ಕಪ್ ಜಯಸಿಲ್ಲ. ಪ್ರತಿಬಾರಿ ಈ ಸಲ ಕಪ್ ನಮ್ದೆ ಅನ್ನೋ ಸ್ಲೋಗನ್ ಮೂಲಕ ಟೂರ್ನಿ ಎಂಜಾಯ್ ಮಾಡುವ ಆರ್ ಸಿಬಿ ಫ್ಯಾನ್ಸ್ ಈ ಬಾರಿ ಕಪ್ ಜಯದ ಮೇಲೆ ಕಣ್ಣಿಟ್ಟಿದೆ.




Leave a Reply

Your email address will not be published. Required fields are marked *

error: Content is protected !!