9 ತಿಂಗಳ ಮಗು ಕಾಣೆ

360

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಹೊಲದಲ್ಲಿ ತಂದೆ, ತಾಯಿ ಕೆಲಸ ಮಾಡುತ್ತಿದ್ದ ವೇಳೆ 9 ತಿಂಗಳ ಗಂಡು ಮಗುವೊಂದು ಕಾಣೆಯಾಗಿದೆ.

ಜಿಲ್ಲೆಯ ಯಲಬುರ್ಗಾ ತಾಲೂಕಿನ ಗ್ರಾಮದಲ್ಲಿನ ಬೀರಣ್ಣ ಗೌಡಪ್ಪ ಒಕ್ಕರಾಣಿ ಅನ್ನೋ 9 ತಿಂಗಳ ಮಗು ಕಾಣೆಯಾಗಿದೆ. ಎಲ್ಲಿಯಾದರೂ ಮಗು ಕಾಣಿಸಿದರೆ ಈ 9535349707 ನಂಬರಿಗೆ ಸಂಪರ್ಕಿಸಬೇಕೆಂದು ಕೋರಲಾಗಿದೆ.




Leave a Reply

Your email address will not be published. Required fields are marked *

error: Content is protected !!