ಅಪಘಾತದಲ್ಲಿ ಜಮಖಂಡಿ ಯೋಧ ಸಾವು

495

ಜಮಖಂಡಿ: ತಾಲೂಕಿನ ಮಧರಖಂಡಿ ಗ್ರಾಮದ ಯೋಧ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ರಜೆಗೆಂದು ಬಂದಿದ್ದ ಯೋಧ ನೀಲಕಂಠ ಘಟನಟ್ಟಿ ಮೃತರು ಅಂತಾ ಗುರುತಿಸಲಾಗಿದೆ.

ಜಮ್ಮು ಕಾಶ್ಮೀರಕ್ಕೆ ವರ್ಗಾವಣೆಯಾದ ಬೆನ್ನಲ್ಲೆ ಒಂದು ತಿಂಗಳ ರಜೆಗೆಂದು ಸ್ವ ಗ್ರಾಮಕ್ಕೆ ಯೋಧ ನೀಲಕಂಠ ಆಗಮಿಸಿದ್ರು. ಈ ವೇಳೆ ಅವರು ಪತ್ನಿಯ ತವರುಮನೆಯಾದ ಮಹಾರಾಷ್ಟ್ರದ ಮಂಗಳವೇಡಕ್ಕೆ ಹೋಗಿ ಬೈಕ್ ಮೇಲೆ ಬರುವಾಗ ಅಪಘಾತವಾಗಿದೆ. ಈ ವೇಳೆ ಯೋಧ ನೀಲಕಂಠ ಸಾವನ್ನಪ್ಪಿದ್ದಾರೆ. ಪತ್ನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡಿರುವ ಮೃತ ಯೋಧ ನೀಲಕಂಡ ಪತ್ನಿ



Leave a Reply

Your email address will not be published. Required fields are marked *

error: Content is protected !!