ಸಿಂದಗಿ ಬೈಪಾಸ್ ಬಳಿ ಅಪಘಾತ: ಓರ್ವ ಸಾವು

400

ಸಿಂದಗಿ: ಪಟ್ಟಣದ ಸಿಂದಗಿ-ಯಂಕಂಚಿ ಬೈಪಾಸ್ ರಸ್ತೆ ಬಳಿ ನಿನ್ನೆ ಮಧ್ಯರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟಿರುವ ಘಟನೆ ನಡೆದಿದೆ. ನಿಂತಿದ್ದ ಟ್ಯಾಂಕರ್ ಗೆ ಲಾರಿಯೊಂದು ಹಿಂದಿನಿಂದ ಬದ್ದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದಾನೆ ಎಂದು ಹೇಳಲಾಗ್ತಿದೆ.

ಅಪಘಾತ ಮಧ್ಯರಾತ್ರಿ ನಡೆದಿದೆ ಅಂತಾ ಹೇಳಲಾಗ್ತಿದ್ದು, ಇದರಲ್ಲಿ ಯಾರ ತಪ್ಪು ಏನು ಅನ್ನೋದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ಸಂಭವಿಸಿದೆ.




Leave a Reply

Your email address will not be published. Required fields are marked *

error: Content is protected !!