ಚಿರು ನೆನಪಲ್ಲಿ ಹೆಸರು ಬದಲಿಸಿದ ಮೇಘನಾ ರಾಜ್

418

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ನಟ ಚಿರು ಅಕಾಲಿಕ ನಿಧನದಿಂದಾಗಿ ಎಲ್ಲರಿಗೂ ಶಾಕ್ ಆಗಿದೆ. ಅದರಲ್ಲೂ ಪತ್ನಿ, ನಟಿ ಮೇಘನಾ ರಾಜ್ ಪತಿಯನ್ನ ಕಳೆದುಕೊಂಡ ದುಃಖ ಮರೆಯಲು ಸಾಧ್ಯವಾಗ್ತಿಲ್ಲ. ಈ ನೋವಿನ ನಡುವೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೆಸರು ಬದಲಾಯಿಸಿದ್ದಾರೆ.

ನಟಿ ಮೇಘನಾ ರಾಜ್ ಅವರು ಇಷ್ಟು ದಿನಗಳ ಕಾಲ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಿಗೆ ಮೇಘನಾ ರಾಜ್ ಎಂದು ಮಾತ್ರ ಇಟ್ಟಿದ್ರು. ಇದೀಗ ಮೇಘನಾ ರಾಜ್ ಸರ್ಜಾ ಎಂದು ಬದಲಾಯಿಸಿದ್ದಾರೆ. ಈ ಮೂಲಕ ಚಿರು ನೆನಪನ್ನ ಉಳಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!