ನಟ, ನಿರ್ದೇಶಕ ಪ್ರತಾಪ್ ಪೋಥೆನ್ ನಿಗೂಢ ಸಾವು

245

ಪ್ರಜಾಸ್ತ್ರ ಸುದ್ದಿ

ಚೆನ್ನೈ: ಖ್ಯಾತ ನಟ, ನಿರ್ದೇಶಕ ಪ್ರತಾಪ್ ಪೋಥೆನ್ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ. ಕೆಲಸದವರು ಮನೆಗೆ ಬಂದಾಗ ಬೆಡ್ ರೂಮಿನಲ್ಲಿ ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಲಯಾಳಂ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ 100 ಚಿತ್ರಗಳಲ್ಲಿ ನಟಿಸಿದ್ದಾರೆ. 12 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 1985ರಲ್ಲಿ ನಟಿ ರಾಧಿಕಾರನ್ನು ಮದುವೆಯಾದರು. ಒಂದು ವರ್ಷದಲ್ಲಿ ದೂರವಾದರು. 1990ರಲ್ಲಿ ಅಮಲಾ ಸತ್ಯನಾಥ್ ಎಂಬುವರನ್ನು ಮದುವೆಯಾದರು. ಇವರಿಗೆ ಒಬ್ಬಳು ಮಗಳಿದ್ದಾಳೆ. 22 ವರ್ಷಗಳ ನಂತರ ಅಂದರೆ 2012ರಲ್ಲಿ ಅಮಲಾಳಿಂದಲೂ ದೂರವಾಗಿದ್ದರು.




Leave a Reply

Your email address will not be published. Required fields are marked *

error: Content is protected !!