ಸೈರಾ ಟೀಂಗೆ ಅಡುಗೆ ಮಾಡಿದ ಕಿಚ್ಚ

545

ನಟ ಕಿಚ್ಚ ಸುದೀಪಗೆ ಅಡುಗೆ ಮಾಡುವುದು ಅಂದ್ರೆ ಇಷ್ಟು ಅನ್ನೋದು ಎಲ್ಲರಿಗೂ ಗೊತ್ತು. ಫ್ರೀ ಟೈಂನಲ್ಲಿ ಮನೆಯಲ್ಲಿಯೂ ಅಡುಗೆ ಮಾಡ್ತಾರೆ. ಆಗಾಗ ಅವರು ಶೂಟಿಂಗ್ ಸ್ಪಾಟ್ ನಲ್ಲಿ ರುಚಿ ರುಚಿಯಾಗಿ ಅಡುಗೆ ಮಾಡ್ತಾರೆ. ಅದೇ ರೀತಿ ಸೈರಾ ನರಸಿಂಹರೆಡ್ಡಿ ಚಿತ್ರ ತಂಡಕ್ಕೆ ಅಡುಗೆ ಮಾಡಿ ಬಡಿಸಿದ್ದಾರೆ.

View this post on Instagram

Fun Times on th set of #SNR.. Special Omlette Dosa.

A post shared by kicchasudeep (@kichchasudeepa) on

ಸೈರಾ ಚಿತ್ರದ ಶೂಟಿಂಗ್ ಟೈಂನಲ್ಲಿ ಆಮ್ಲೇಟ್ ದೋಸೆ ಮಾಡಿ ನೀಡುವ ಮೂಲಕ ತಮ್ಮ ಕೈರುಚಿ ತೋರಿಸಿದ್ದಾರೆ. ಅವುಕ ರಾಜನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಭಿನಯ ಚಕ್ರವರ್ತಿ ಸುದೀಪ, ಅದೆ ಗೆಟಪ್ ನಲ್ಲಿ ಆಮ್ಲೇಟ್ ದೋಸೆ ಮಾಡಿ ಊಣಬಡಿಸಿದ್ದಾರೆ. ಕಿಚ್ಚಿನ ಕೈರುಚಿಗೆ ಎಲ್ಲರೂ ಬೋಲ್ಡ್ ಆಗಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.




Leave a Reply

Your email address will not be published. Required fields are marked *

error: Content is protected !!