ಓಂ ನನ್ನ ರೂಮಿಗೆ ಬಾ.. ಪ್ರಭಾಸ್ ವಿಡಿಯೋ ಮೀಮ್ಸ್

267

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಯಂಗ್ ರೆಬಲ್ ಪ್ರಭಾಸ್ ನಟನೆಯ ಆದಿಪುರುಷ ಚಿತ್ರದ ಟೀಸರ್ ರಿಲೀಸ್ ಆಗಿದೆ. ಬಹುಭಾಷೆಯಲ್ಲಿ ಬರುತ್ತಿರುವ ಚಿತ್ರದ ಟೀಸರ್ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಒಂದು ಕಡೆ ಟ್ರೋಲ್ ಮತ್ತೊಂದು ಕಡೆ ದಾಖಲೆ.

ಆದಿಪುರುಷ ಟೀಸರ್ ನೋಡಿದ ಪ್ರಭಾಸ್ ಅಭಿಮಾನಿಗಳು ಸೇರಿದಂತೆ ಇತರರು ಸಹ ಟ್ರೋಲ್ ಮಾಡುತ್ತಿದ್ದಾರೆ. ಕಾರ್ಟೂನ್ ಮೂವಿ ಮಾಡಿದ್ದಾರೆ ಅನ್ನೋದು ಸೇರಿದಂತೆ ಹಲವು ರೀತಿಯ ಮೀಮ್ಸ್ ಗಳ ಸುರಿಮಳೆ ನಡೆದಿದೆ. ಇದೆ ವಿಚಾರಕ್ಕೆ ನಟ ಪ್ರಭಾಸ್, ನಿರ್ದೇಶಕ ಓಂ ರಾವತ್ ಮೇಲೆ ಗರಂ ಆಗಿದ್ದಾರಂತೆ.

ಅಯೋಧ್ಯೆಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದ ಬಳಿಕ ಪ್ರಭಾಸ್, ನಿರ್ದೇಶಕರ ವಿರುದ್ಧ ಗರಂ ಆಗಿದ್ದು, ಓಂ ಯೂ ಕಮಿಂಗ್ ಟು ಮೈ ರೂಮ್ ಅನ್ನೋ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಹಲವು ರೀತಿಯ ಮೀಮ್ಸ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.




Leave a Reply

Your email address will not be published. Required fields are marked *

error: Content is protected !!