ಆಟಕ್ಕುಂಟು ಲೆಕ್ಕಕ್ಕಿಲ್ಲದ ಭಾರತ-ಅಫ್ಘನ್ ಪಂದ್ಯ

252

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಏಷ್ಯಾ ಕಪ್ 2022 ಟೂರ್ನಿಯಿಂದ ಭಾರತ ತಂಡ ಹೊರ ಬಿದ್ದಿದೆ. ಸೂಪರ್ ಫೋರ್ ಹಂತದ ಮೊದಲ ಎರಡು ಪಂದ್ಯಗಳಲ್ಲಿ ಸೋತಿರುವ ಭಾರತ, ಗುರುವಾರ ಸಂಜೆ 7.30ಕ್ಕೆ ಅಫ್ಘಾನಿಸ್ತಾನದ ವಿರುದ್ಧ ಕಣಕ್ಕೆ ಇಳಿಯಲಿದೆ.

ಈಗಾಗ್ಲೇ ಟೂರ್ನಿಯಿಂದ ಹೊರ ಬಿದ್ದಿರುವ ಭಾರತ ಹಾಗೂ ಅಫ್ಘನ್ ತಂಡಕ್ಕೆ ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ರೀತಿಯ ಪಂದ್ಯ. ಹೀಗಾಗಿ ಭಾರತದ ಕ್ರಿಕೆಟ್ ಅಭಿಮಾನಿಗಳಿಗೂ ಈ ಪಂದ್ಯದ ಮೇಲೆ ಯಾವ ಆಸಕ್ತಿ ಇಲ್ಲ. ಕೊನೆಯ ಪಂದ್ಯದಲ್ಲಾದರೂ ಗೆಲ್ಲಬೇಕು ಅನ್ನೋದು ರೋಹಿತ್ ಬಳಗದ ಆಸೆ.




Leave a Reply

Your email address will not be published. Required fields are marked *

error: Content is protected !!