ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಲವ್ಲೀನಾ

203

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಚೀನಾ: ಏಷ್ಯನ್ ಗೇಮ್ಸ್ 2023ರ ಟೂರ್ನಿಯಲ್ಲಿ ಭಾರತೀಯ ಕ್ರೀಡಾಪಟುಗಳು ಅಮೋಘ ಸಾಧನೆ ಮಾಡುತ್ತಿದ್ದಾರೆ. ಬಾಕ್ಸಿಂಗ್ ನಲ್ಲಿ ಲವ್ಲೀನಾ ಬೊರ್ಗೆಹೈನ್ ಫೈನಲ್ ಪ್ರವೇಶ ಪಡೆಯುವ ಮೂಲಕ ಬಂಗಾರದ ಪದಕದ ನಿರೀಕ್ಷೆ ಮೂಡಿಸಿದ್ದಾರೆ.

75ಕೆಜಿಯ ಮಹಿಳಾ ಬಾಕ್ಸಿಂಗ್ ನಲ್ಲಿ ಥೈಯ್ಲಾಂಡ್ ನ ಬೈಸೋನ್ ಮನ್ನೆಕೋನ್ ವಿರುದ್ಧ ಗೆಲ್ಲುವ ಮೂಲಕ ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗ್ಲೇ ಬಾಕ್ಸಿಂಗ್ ನಲ್ಲಿ 3 ಚಿನ್ನದ ಪದಕ ಬಂದಿದ್ದು, 4ನೇ ಪದಕದ ನಿರೀಕ್ಷೆ ಮೂಡಿಸಿದ್ದಾರೆ. ಇದರೊಂದಿಗೆ 2024ರ ಒಲಿಂಪಿಕ್ಸ್ ಟೂರ್ನಿಗೆ ಅರ್ಹತೆ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!