ಬಹುಭಾಷೆಗಳಲ್ಲಿ ‘ಅವನೆ ಶ್ರೀಮನ್ನಾರಾಯಣ ಟ್ರೇಲರ್ ಲಾಂಚ್

389

ನಟ ರಕ್ಷಿತ ಶೆಟ್ಟಿ ನಟನೆಯ ಬಹುನಿರೀಕ್ಷಿತ ಅವನೆ ಶ್ರೀಮನ್ನಾರಾಯಣ ಚಿತ್ರದ ಬಹುಭಾಷೆ ಟ್ರೇಲರ್ ಇಂದು ಲಾಂಚ್ ಆಗ್ತಿದೆ. ಕಳೆದ ಎರಡು ವರ್ಷಗಳಿಂದ ಈ ಸಿನ್ಮಾಗಾಗಿ ಸಾಕಷ್ಟು ಕೆಲಸ ಮಾಡಲಾಗಿದ್ದು, ಮಲ್ಟಿ ಲ್ಯಾಂಗ್ವೇಜ್ ನಲ್ಲಿ ಸಿನ್ಮಾ ರಿಲೀಸ್ ಆಗ್ತಿದೆ.

ಐದು ಭಾಷೆಯಲ್ಲಿ ಸಿನ್ಮಾ ರಿಲೀಸ್ ಆಗ್ತಿದೆ. ಅದೇ ರೀತಿ ಟ್ರೇಲರ್ ಸಹ ಸ್ಟಾರ್ ನಟರಿಂದ ರಿಲೀಸ್ ಮಾಡಿಸಲಾಗ್ತಿದೆ. ತಮಿಳಿನಲ್ಲಿ ನಟ ಧನುಷ್, ಮಲಿಯಾಳಂನಲ್ಲಿ ನವೀನ ಪೌಲಿ ಹಾಗೂ ತೆಲುಗು ಟ್ರೇಲರ್ ನ್ನ ನಾನಿ ಲಾಂಚ್ ಮಾಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!