ಬಿಜೆಪಿ ಪಡೆಗೆ ಒಲಿದ ಬಿಬಿಎಂಪಿ

331

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಕೇಸರಿ ಪಡೆ ಗೆಲುವಿನ ನಗೆ ಬೀರಿದೆ. ನೂತನ ಮೇಯರ್ ಆಗಿ ಗೌತಮಕುಮಾರ ಹಾಗೂ ಉಪ ಮೇಯರ್ ಆಗಿ ರಾಮ ಮೋಹನ ರಾಜ ಆಯ್ಕೆ ಆಗಿದ್ದಾರೆ.

ಗೌತಮಕುಮಾರ ಪರವಾಗಿ 129 ಮತಗಳು, ವಿರುದ್ಧವಾಗಿ 110 ಮತಗಳು ಬಿದ್ದಿವೆ. ಕಾಂಗ್ರೆಸ್ ಅಭ್ಯರ್ಥಿ ಸತ್ಯನಾರಾಯಣ ಪರ 112 ಮತಗಳು ಬಿದ್ದಿವೆ. ಇದ್ರಿಂದಾಗಿ ಬಿಜೆಪಿ ಅಭ್ಯರ್ಥಿ ಗೌತಮಕುಮಾರ ಬಿಬಿಎಂಪಿಯ 53ನೇ ಮೇಯರ್ ಆಗಿ ಆಯ್ಕೆ ಆದ್ರು. ಉಪ ಮೇಯರ್ ರಾಮ ಮೋನಹರ ರಾಜ ಪರವಾಗಿ 129, ವಿರುದ್ಧವಾಗಿ 108 ಮತಗಳು ಬಿದ್ವು. ಮೈತ್ರಿ ಅಭ್ಯರ್ಥಿಯಾಗಿ ಗಂಗಮ್ಮಾ ಸ್ಪರ್ಧಿಸಿದ್ರು.


TAG


Leave a Reply

Your email address will not be published. Required fields are marked *

error: Content is protected !!