ಕೊಕೇನ್ ಸಾಗಾಟ ಆರೋಪದಲ್ಲಿ ಬಿಜೆಪಿ ಯುವ ನಾಯಕಿ ಅರೆಸ್ಟ್

289

ಪ್ರಜಾಸ್ತ್ರ ಸುದ್ದಿ

ಕೊಲ್ಕತ್ತಾ: ಕೊಕೇನ್ ಸಾಗಾಟದ ಆರೋಪದ ಮೇಲೆ ಬಿಜೆಪಿ ಯುವ ಮೋರ್ಚಾ ಘಟಕದ ನಾಯಕಿ ಪಮೇಲಾ ಗೋಸ್ವಾಮಿಯನ್ನ ಬಂಧಿಸಲಾಗಿದೆ. ಶುಕ್ರವಾರ ಸಂಜೆ ಅವರ ಪರ್ಸ್ ಹಾಗೂ ಕಾರಿನ ಸೀಟಿನ ಕೆಳಗೆ 100 ಗ್ರಾಂ ಕೊಕೇನ್ ಪತ್ತೆಯಾಗಿದೆ ಎಂದು ಹೇಳಲಾಗ್ತಿದೆ.

ಲಕ್ಷಾಂತರ ಮೌಲ್ಯದ ಕೊಕೇನ್ ಪತ್ತೆಯಾದ ಸಂಬಂದ ಪಮೇಲಾ ಗೋಸ್ವಾಮಿ ಹಾಗೂ ಅವರ ಸಹದ್ಯೋಗಿ ಪ್ರಬೀರ್ ಕುಮಾರ ಡೇ ಅನ್ನೋರನ್ನ ಬಂಧಿಸಲಾಗಿದೆ. ಈ ಘಟನೆ ಬಿಜೆಪಿ, ತೃಣಮೂಲ ಕಾಂಗ್ರೆಸ್ ನಡುವೆ ದೊಡ್ಡ ವಾಗ್ವಾದಕ್ಕೆ ಕಾರಣವಾಗಿದ್ದು, ದೇಶ್ಯಾದ್ಯಂತ ಚರ್ಚೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!