ಮೆಟ್ರೋ, ಬಿಎಂಟಿಸಿ ಬಸ್ ಗೆ ಒಂದೇ ಕಾರ್ಡ್

407

ಬೆಂಗಳೂರು: ಸಿಲಿಕಾನ್ ಸಿಟಿಯ ಬಿಎಂಟಿಸಿ ಹಾಗೂ ಮೆಟ್ರೋದಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಪ್ರತ್ಯೇಕ ಪಾಸ್ ಗಳನ್ನ ಹೊಂದಿದ್ದಾರೆ. ಆದ್ರೆ, ಜನವರಿ 1, 2020ಕ್ಕೆ ಇದು ಬದಲಾಗಿ ಒಂದೇ ಪಾಸ್ ಬರಲಿದೆ.

ಬಿಎಂಟಿಸಿ ಮತ್ತು ಮೆಟ್ರೋದಲ್ಲಿ ಸಂಚರಿಸಲು ಒಂದೇ ಪಾಸ್ ವ್ಯವಸ್ಥೆ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ ಪ್ರಾಯೋಗಿಕವಾಗಿ ಮುಂದಾಗಿದೆ. ಈ ಮೂಲಕ ಐಟಿಸಿಟಿ ಜನರಿಗೆ ಒಂದೇ ಕಾರ್ಡ್ ವ್ಯವಸ್ಥೆ ಸಿಗಲಿದೆ. ಇದು ಮೊದಲ ಹಂತದ ಪ್ರಾಯೋಗಿಕವಾಗಿದ್ದು, ಎಲ್ಲ ರೀತಿಯ ಸಿದ್ಧತೆಗಳನ್ನ ಮಾಡಿಕೊಳ್ಳಲಾಗ್ತಿದೆ. ಇದರ ಸಾಧಕ ಬಾಧಕಗಳನ್ನ ನೋಡಿಕೊಂಡು ಮುಂದುವರೆಯಲಿದೆ.


TAG


Leave a Reply

Your email address will not be published. Required fields are marked *

error: Content is protected !!