ಸಿಂದಗಿ ಬಳಿ ಬಸ್-ಬೈಕ್ ಅಪಘಾತಕ್ಕೆ ಓರ್ವ ಸಾವು

1051

ಪ್ರಜಾತ ಸುದ್ದಿ
ಸಿಂದಗಿ : ಸಿಂದಗಿ ಆಲಮೇಲ‌ ರಸ್ತೆಯಲ್ಲಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. 26 ವರ್ಷದ ನಿತಿಿಿನ್ ಪಾಾಂಡ್್ರರೆ ಮೃತ

ಈ ಒಂದು ಅಪಘಾತದಲ್ಲಿ ಓರ್ವ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಆಲಮೇಲ ರಸ್ತೆ ಡಾಲ್ಫಿನ್ ಡಾಭಾ ಹತ್ತಿರ ಈ ಘಟನೆ ನಡೆದಿದೆ.
ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!