ಫಸ್ಟ್ ನೈಟ್ ನಲ್ಲಿ ಗೊತ್ತಾಯಿತು ಅವಳಲ್ಲ.. ಅವನೆಂದು!

541

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೋರ್ಟ್ ಅಂಗಳದಲ್ಲಿ ಒಮ್ಮೊಮ್ಮೆ ಎಷ್ಟೊಂದು ವಿಚಿತ್ರ ಪ್ರಕರಣಗಳು ಬರುತ್ತವೆ ಅಂದರೆ, ಅವುಗಳನ್ನು ನಂಬುವುದು ಕಷ್ಟ. ಇದೀಗ ಯುವಕನೊಬ್ಬ ನನ್ನ ಹೆಂಡ್ತಿ ಹೆಣ್ಣಲ್ಲ ಗಂಡು ಎಂದು ಕೋರ್ಟ್ ಮೆಟ್ಟಿಲು ಏರಿದ್ದಾನೆ. ಪತ್ನಿಯ ಕಡೆವರ ವಿರುದ್ಧ 420 ಪ್ರಕರಣ ದಾಖಲಿಸಬೇಕೆಂದು ಹುಡುಗನ ಪರ ವಕೀಲರು ವಾದಿಸಿದ್ದಾರೆ.

ಇಂತಹದೊಂದು ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಇಂಪಫೋರ್ಟ್ ಹೈಮೆನ್ ಅಸ್ವಸ್ಥೆಯಿಂದ ಆಕೆ ಜನಿಸಿದ್ದಾಳೆ. ಯೋನಿಯನ್ನು ತೆರೆಯದೆ ಶಿಶ್ನುವು ಇದೆ. ಇದನ್ನು ಮರೆಮಾಚಿ ತಮ್ಮ ಕಕ್ಷಿದಾರರಿಗೆ ಮೋಸ ಮಾಡಲಾಗಿದೆ ಎಂದಿದ್ದಾರೆ. ಇದು ಕೊನೆಗೆ ಏನಾಗುತ್ತೆ ಅನ್ನೋ ಕುತೂಹಲ ಮೂಡಿದೆ. ಅನೇಕರಿಗೆ ದೈಹಿಕವಾಗಿ ಹೀಗೂ ಸಮಸ್ಯೆ ಇರುತ್ತಾ ಅನ್ನೋ ದೊಡ್ಡ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!