ಕೊಲೆಸ್ಟ್ರಾಲ್ ಕಡಿಮೆಯಾಗಲು ಈ ಹಣ್ಣುಗಳನ್ನು ಸೇವಿಸಿ

532

ಪ್ರಜಾಸ್ತ್ರ ಲೈಫ್ ಸ್ಟೈಲ್

ಇವತ್ತಿನ ಆಧುನಿಕ ಜೀವನ ಶೈಲಿಯಿಂದ ಜನರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿವೆ. ಹೀಗಾಗಿ ಜನರು ಡಯಟ್ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಕೊಲೆಸ್ಟ್ರಾಲ್ ಕಡಿಮೆ ಮಾಡಲು ಈ ಹಣ್ಣುಗಳನ್ನು ಸೇವಿಸಬಹುದು.

ಸೇಬುಹಣ್ಣಿನಲ್ಲಿ ಪೆಕ್ಟಿನ್ ಅಂಶವಿದೆ. ಇದನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ. ಸ್ಟ್ರಾಬೆರಿಯಲ್ಲಿ ಆಯಂಟಿ ಆಕ್ಸಿಡೆಂಟ್ ಗುಣಗಳಿವೆ. ಇದರ ಸೇವನೆಯಿಂದಲೂ ಕಬ್ಬು ಕರಗಿಸಬಹುದು. ದ್ರಾಕ್ಷಿ ತಿನ್ನುವುದರಿಂದ ಕೊಬ್ಬಿನ ಜೊತೆಗೆ ತೂಕ ಸಹ ಕಂಟ್ರೋಲ್ ಮಾಡಬಹುದು.

ಇನ್ನು ಸಿಟ್ರಿಕ್ ಅಂಶಗಳನ್ನು ಹೊಂದಿರುವ ನಿಂಬೆ, ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಇದೆ. ಕೊಬ್ಬಿನಂಶ ಕಡಿಮೆ ಮಾಡುವುದರ ಜೊತೆಗೆ ರೋಗನಿರೋಧಕ ಶಕ್ತಿಗಳನ್ನು ಸಹ ಹೆಚ್ಚಿಸುತ್ತವೆ. ಕೊಬ್ಬು ಇಳಿಸಲು ಈ ಹಣ್ಣುಗಳನ್ನು ಸೇವಿಸಲಬಹುದು.




Leave a Reply

Your email address will not be published. Required fields are marked *

error: Content is protected !!