ವಿಜಯಪುರ ಮಾಜಿ ಶಾಸಕರೊಬ್ಬರಿಗೆ ಕರೋನಾ ಸೋಂಕು

652

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಇಂದು ಸಂಜೆ ಬಂದ ಕರೋನಾ ಹೆಲ್ತ್ ಬುಲೆಟಿನ್ ನಲ್ಲಿ ವಿಜಯಪುರದಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲಿ ಒಬ್ಬರು ಮಾಜಿ ಶಾಸಕರಾಗಿದ್ದಾರೆ. ರೋಗಿ ಸಂಖ್ಯೆ 10,654 ಆಗಿದ್ದು, ಇವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ 333ನೇ ಸೋಂಕಿತ ಪ್ರಕರಣ ಮಾಜಿ ಶಾಸಕರದ್ದಾಗಿದೆ. 72 ವರ್ಷದ ಮಾಜಿ ಶಾಸಕರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!