ರಾಜ್ಯದಲ್ಲಿಂದು 9,280 ಜನರಲ್ಲಿ ಕೋವಿಡ್.. ಜಿಲ್ಲಾವಾರು ಲಿಸ್ಟ್ ಇಲ್ಲಿದೆ..

259

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 9,280 ಜನರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಇದರೊಂದಿಗೆ 3,79,486ಕ್ಕೆ ಏರಿಕೆಯಾಗಿದೆ. ಇಂದು 6,161 ಜನರು ಡಿಸ್ಜಾರ್ಚ್ ಆಗಿದ್ದು ಇದುವರೆಗೂ 2,74,196 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಇನ್ನು 99,101 ಪ್ರಕರಣಗಳು ಸಕ್ರಿಯವಾಗಿವೆ. ಇಂದು 116 ಜನರು ಸಾವನ್ನಪ್ಪಿದ್ದು, 6,170ಕ್ಕೆ ಏರಿಕೆಯಾಗಿದೆ. 785 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯಲಾಗ್ತಿದೆ. ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ…

ಬಾಗಲಕೋಟೆ 98, ಬಳ್ಳಾರಿ 447, ಬೆಳಗಾವಿ 278, ಬೆಂ.ಗ್ರಾ 204, ಬೆಂ.ನ 2963, ಬೀದರ 36, ಚಾಮರಾಜನಗರ 56, ಚಿಕ್ಕಬಳ್ಳಾಪುರ 206, ಚಿಕ್ಕಮಗಳೂರು 223, ಚಿತ್ರದುರ್ಗ 92, ದ.ಕ 428, ದಾವಣಗೆರೆ 263, ಧಾರವಾಡ 297, ಗದಗ 186, ಹಾಸನ 340, ಹಾವೇರಿ 149, ಕಲಬುರಗಿ 226, ಕೊಡಗು 44, ಕೋಲಾರ 86, ಕೊಪ್ಪಳ 154, ಮಂಡ್ಯ 168, ಮೈಸೂರು 776, ರಾಯಚೂರು 169, ರಾಮನಗರ 73, ಶಿವಮೊಗ್ಗ 350, ತುಮಕೂರು 424, ಉಡುಪಿ 187, ಉ.ಕ 178, ವಿಜಯಪುರ 85, ಯಾದಗಿರಿ 94 ಸೇರಿದಂತೆ 9,280 ಜನರಲ್ಲಿ ಕೋವಿಡ್ ಪತ್ತೆಯಾಗಿದೆ.




Leave a Reply

Your email address will not be published. Required fields are marked *

error: Content is protected !!