ಗುಮ್ಮಟನಗರಿಯಲ್ಲಿಂದು ಐವರು ಡಿಸ್ಚಾರ್ಜ್

353

ವಿಜಯಪುರ: ನಗರದಲ್ಲಿ 41 ಕೋವಿಡ್ 19 ಪ್ರಕರಣಗಳು ದಾಖಲಾಗಿವೆ. ಇದರ ನಡುವೆ ನಿನ್ನೆ ಮೊದಲ ಕೇಸ್ ಪೆಸೆಂಟ್ 221 ಡಿಸ್ಚಾರ್ಜ್ ಆಗಿದ್ರು. ಅದೇ ರೀತಿ ಇಂದು ಐದು ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ವಿಜಯಪುರ ಜಿಲ್ಲಾಸ್ಪತ್ರೆಯಿಂದ ಪೆಸೆಂಟ್ 228, 229, 230, 231 ಹಾಗೂ 232 ನಂಬರ್ ನವರು ಇಂದು ಬಿಡುಗಡೆಯಾಗಿದ್ದಾರೆ. ಗುಣಮುಖರಾಗಿ ಬಿಡುಗಡೆಯಾದ ಐವರಿಗೆ ಉಡುಗರೆ ನೀಡಿ ಆತ್ಮೀಯವಾಗಿ ಬೀಳ್ಕೊಡಲಾಯ್ತು. ಒಟ್ಟು 41 ಪಾಸಿಟಿವ್ ಪ್ರಕರಣಗಳ ಪೈಕಿ 6 ಜನ ಡಿಸ್ ಚಾರ್ಜ್, ಇಬ್ಬರು ಸಾವನ್ನಪ್ಪಿದ್ದಾರೆ.




Leave a Reply

Your email address will not be published. Required fields are marked *

error: Content is protected !!