ಹೆಲ್ತ್ ಬುಲೆಟಿನ್: 116 ಹೊಸ ಪ್ರಕರಣಗಳು

395

ಬೆಂಗಳೂರು: ಮಧ್ಯಾಹ್ನದ ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು, ರಾಜ್ಯದಲ್ಲಿ ಹೊಸದಾಗಿ 116 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದ್ರಿಂದಾಗಿ ಸೋಂಕಿತರ ಸಂಖ್ಯೆ 1,578ಕ್ಕೆ ಏರಿಕೆಯಾಗಿದೆ.

ಬೆಂಗಳೂರು 7,  ಹಾಸನ 13, ಮಂಡ್ಯ 15, ದಕ್ಷಿಣ ಕನ್ನಡ 6, ಚಿಕ್ಕಬಳ್ಳಾಪುರ 2, ದಾವಣಗೆರೆ 3, ಬೆಳಗಾವಿ 9, ವಿಜಯಪುರ 1, ಶಿವಮೊಗ್ಗ 6, ಧಾರವಾಡ 5, ಮೈಸೂರು 1, ಉತ್ತರ ಕನ್ನಡ 9, ಉಡುಪಿ 24, ಬಳ್ಳಾರಿ 11, ತುಮಕೂರು 1, ಗದಗ 2 ಹೀಗೆ ಒಟ್ಟು 116 ಹೊಸ ಪ್ರಕರಣಗಳು ದಾಖಲಾಗಿವೆ.

966 ಕೇಸ್ ಗಳು ಚಾಲ್ತಿಯಲ್ಲಿ. ಇಂದು 14 ಜನ ಡಿಸ್ಚಾರ್ಜ್ ಆಗುವ ಮುಲಕ 570 ಜನರು ಬಿಡುಗಡೆಯಾಗಿದ್ದಾರೆ. 41 ಜನ ಸಾವನ್ನಪ್ಪಿದ್ದಾರೆ.




Leave a Reply

Your email address will not be published. Required fields are marked *

error: Content is protected !!