ದೇಶ ಹಾಗೂ ರಾಜ್ಯದಲ್ಲಿನ ಕರೋನಾ ಪ್ರಕರಣಗಳ ಕಂಪ್ಲೀಟ್ ಲಿಸ್ಟ್…

420

ಬೆಂಗಳೂರು: ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಿಗೆ ಆಗುತ್ತಲೇ ಇವೆ. ಸರ್ಕಾರಗಳು ಒಂದ್ಕಡೆ ನಿಯಂತ್ರಣ ಮಾಡ್ತಿವೆ ಅನ್ನುತ್ತಲೇ, ಲಾಕ್ ಡೌನ್ 3.0 ಸರಿಯಾಗಿ ನಿರ್ವಹಣೆ ಮಾಡದೆ ಹೋಗಿರುವುದು ಸೋಂಕು ಹೆಚ್ಚಾಗಲು ಕಾರಣವಾಗಿದೆ.

ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕರೋನಾ ಸೋಂಕಿತ ಪ್ರಕರಣಗಳು ಸೇರಿದಂತೆ ಕೋವಿಡ್ 19 ಕೇಸಿನ ಅಂಕಿಸಂಖ್ಯೆ ಇಲ್ಲಿದೆ ನೋಡಿ.

ನಂಬರ್ ಪ್ರದೇಶ ಸೋಂಕಿತರು ಸಾವು ಗುಣಮುಖ
01ಜಗತ್ತು 4,215,302+ 2,84,672+ 1,506,231+
02ಭಾರತ67,7242,215 21,155
03ಕರ್ನಾಟಕ86231426

ಇನ್ನು ರಾಜ್ಯದಲ್ಲಿ ಇಂದು ಒಟ್ಟು 14 ಪ್ರಕರಣಗಳು ದಾಖಲಾಗಿವೆ. ಬೆಳಗ್ಗೆ 10 ಕೇಸ್ ಆಗಿದ್ರೆ ಸಂಜೆ 4 ಹೊಸದಾಗಿ ಸೇರ್ಪಡೆಯೊಂದಿಗೆ 14 ಪ್ರಕರಣಗಳಾಗಿದ್ದು, ಜಿಲ್ಲಾವರು ಸೋಂಕಿತರು ಅಂಕಿಸಂಖ್ಯೆ ಇಲ್ಲಿದೆ.




Leave a Reply

Your email address will not be published. Required fields are marked *

error: Content is protected !!