ರಾಜ್ಯದಲ್ಲಿಂದು ದಾಖಲೆಯ 8818 ಜನರಲ್ಲಿ ಸೋಂಕು

319

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಇಂದು ಈ ಹಿಂದಿನ ಎಲ್ಲ ದಾಖಲೆ ಮೀರಿ ಸೋಂಕು ಕಾಣಿಸಿಕೊಂಡಿವೆ. ಬರೋಬ್ಬರಿ 8,818ಜನರಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ 2,19,926ಕ್ಕೆ ಏರಿಕೆಯಾಗಿದೆ. ಇನ್ನು 114 ಜನರು ಸಾವನ್ನಪ್ಪುವುದರೊಂದಿಗೆ 3,831ಕ್ಕೆ ಏರಿಕೆಯಾಗಿದೆ.

ಇಂದು 6,629 ಜನರು ಡಿಸ್ಚಾರ್ಜ್ ಆಗಿದ್ದಾರೆ. 82,958 ಸಕ್ರಿಯ ಪ್ರಕರಣಗಳಿವೆ.




Leave a Reply

Your email address will not be published. Required fields are marked *

error: Content is protected !!