ಪುಟ್ಬಾಲ್ ಸ್ಟಾರ್ ಆಟಗಾರ ರೂನಾಲ್ಡೊ ನೂತನ ದಾಖಲೆ

317

ವಿಶ್ವ ಕಂಡ ಶ್ರೇಷ್ಠ ಪುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೂನಾಲ್ಡೂ ವೃತ್ತಿ ಬದುಕಿನ 700ನೇ ಗೋಲ್ ಬಾರಿಸುವ ಮೂಲಕ ನೂತನ ದಾಖಲೆ ಮಾಡಿದ್ರು.

ಸೋಮವಾರ ತಡರಾತ್ರಿ ನಡೆದ ಮ್ಯಾಚ್ ನಲ್ಲಿ ಪೋರ್ಚುಗಲ್ ಆಟಗಾರ ಉಕ್ರೈನ್ ವಿರುದ್ಧ 700ನೇ ಗೋಲ್ ದಾಖಲಿಸಿದ್ರು. ಇದನ್ನ ಸಾಧಿಸಲು 973 ಪಂದ್ಯಗಳನ್ನ ತೆಗೆದುಕೊಂಡಿದ್ದಾರೆ. ಈ ಮೂಲಕ ರೂನಾಲ್ಡೂ ಎಲೈಟ್ ಪಟ್ಟಿಗೆ ಸೇರಿದ್ರು. ಇನ್ನು 2-1 ಅಂತರದಿಂದ ಪೋರ್ಚುಗಲ್ ಪಂದ್ಯವನ್ನ ಗೆದ್ದುಕೊಂಡಿತು.




Leave a Reply

Your email address will not be published. Required fields are marked *

error: Content is protected !!