ಲೆಸ್ಬಿಯನ್ ಕಥೆ ಹೇಳಲು ಹೊರಟ ವರ್ಮಾ.. ಹಾಟ್ ಫೋಟೋಶೂಟ್

1154

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸಧ್ಯ ಸಿನಿ ದುನಿಯಾದಲ್ಲಿ ನಿರ್ದೇಶಕ ರಾಮಗೋಪಾಲ ವರ್ಮಾ ಅವರ ಎರಡು ಚಿತ್ರಗಳು ಭಾರೀ ಚರ್ಚೆಯಲ್ಲಿವೆ. ಒಂದು ಪವನ ಕಲ್ಯಾಣ ರಾಜಕೀಯ ಜೀವನದ ಪವರ್ ಸ್ಟಾರ್. ಮತ್ತೊಂದು ಲೆಸ್ಬಿಯನ್ ಕ್ರೈಮ್ ಆ್ಯಕ್ಷನ್ ಚಿತ್ರವಾಗಿರುವ ಡೇಂಜರ್ಸ್ ಅನ್ನೋ ಚಿತ್ರ.

ಡೇಂಜರ್ಸ್ ಮೂವಿ ಫೋಟೋಗಳನ್ನ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿರುವ ನಿರ್ದೇಶಕ ರಾಮಗೋಪಾಲ ವರ್ಮಾ, 377ನೇ ಕಾಯ್ದೆಯನ್ನ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ನಂತರ ಬರ್ತಿರುವ ಮೊದಲ ಸಿನಿಮಾ ಇದು. ಭಾರತೀಯ ಚಿತ್ರರಂಗದ ಹೊಸ ಯುಗಕ್ಕೆ ತೆರೆದುಕೊಂಡ ನಟಿಯರಾದ ಅಪ್ಸರಾ ರಾಣಿ ಹಾಗೂ ನೈನಾ ಗಂಗೂಲಿ ಇಬ್ಬರಿಗೂ ಅಭಿನಂದನೆಗಳು ಎಂದಿದ್ದಾರೆ.

ಲೆಸ್ಬಿಯನ್ ಹೆಣ್ಮಕ್ಕಳ ಸಲಿಂಗಕಾಮವಾಗಿದೆ. ಇದು ಅನೇಕ ರಾಷ್ಟ್ರಗಳಲ್ಲಿ ಅಪರಾಧವೆಂದು ಪರಿಗಣಿಸಿಲ್ಲ. ಇದನ್ನ ಕಾನೂನುಬದ್ಧಗೊಳಿಸಿವೆ. ಇದರ ಜೊತೆಗೆ ಒಂದಿಷ್ಟು ಕ್ರೈಂ ಆ್ಯಕ್ಷನ್ ಎಲಿಮೆಂಟ್ಸ್ ಸೇರಿಸಿ ಡೇಂಜರ್ಸ್ ಅನ್ನೋ ಮೂವಿಯನ್ನ ಮಾಡಿದ್ದು, ಅದರ ಹಸಿಬಿಸಿ ಫೋಟೋಗಳನ್ನ ಬಿಡಲಾಗಿದೆ.




Leave a Reply

Your email address will not be published. Required fields are marked *

error: Content is protected !!