Search

ವಿಜಯಪುರದಲ್ಲಿಂದು 124 ಸೋಂಕು.. ಇಬ್ಬರ ಸಾವು

304

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯಲ್ಲಿ ಇಂದು 124 ಜನರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಈ ಮೂಲಕ 4,097ಕ್ಕೆ ಏರಿಕೆಯಾಗಿದೆ. ಇನ್ನು ಇಂದು ಇಬ್ಬರು ಸಾವನ್ನಪ್ಪುವದರೊಂದಿಗೆ 43ಕ್ಕೆ ಏರಿಕೆಯಾಗಿದೆ.

ಗುಮ್ಮಟನಗಿರಿಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..




Leave a Reply

Your email address will not be published. Required fields are marked *

error: Content is protected !!