ಮಮಾಲಪುರಂ: ತಮಿಳುನಾಡಿನ ಮಮಾಲಪುರಂಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ ಸ್ವಾಗತ ಕೋರಿದ್ರು.
ತಮಿಳುನಾಡಿನ ಸಾಂಪ್ರದಾಯಿಕ ಉಡುಗೆಯಾದ ಪಂಚೆ ತೊಟ್ಟು, ತುಂಬಾ ವಿಭಿನ್ನವಾಗಿ ಕಾಣಿಸಿಕೊಂಡ ಪ್ರಧಾನಿ ಮೋದಿ, ಇಲ್ಲಿನ ವಿಶ್ವಪ್ರಸಿದ್ಧ ದೇಗುಲವನ್ನ ಚೀನಿ ಅಧ್ಯಕ್ಷರಿಗೆ ಪರಿಚಯಿಸಿದ್ರು.