‘ದೇವಿ 2’ ಮೂವಿ ಕಂಪ್ಲೀಟ್ ಲೀಕ್

923

ತಮಿಳು ಹಾರರ್ ಕಾಮಿಡಿ ‘ದೇವಿ 2’ ಸಿನಿಮಾ ಸಂಪೂರ್ಣವಾಗಿ ಲೀಕ್ ಆಗಿದೆ. ತಮಿಳುರಾಕರ್ಸ್ ಈ ಸಿನಿಮಾ ಹ್ಯಾಕ್ ಮಾಡಿ ಎಲ್ಲೆಡೆ ಲೀಕ್ ಮಾಡಿದೆ. ತಮಿಳುರಾಕರ್ಸ್ ಟೀಂ, ದೇಶದಲ್ಲಿ ಬಿಡುಗಡೆಯಾಗುವ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನ ಹ್ಯಾಕ್ ಮಾಡಿ ಲೀಕ್ ಮಾಡಿಕೊಂಡು ಬರ್ತಿದೆ.

ಇದೀಗ ನಟ ಪ್ರಭುದೇವ್, ನಟಿ ತಮನ್ನಾ ಭಟಿಯಾ, ನಂದಿತಾ ಶ್ವೇತಾ, ಕೋವಿ ಸರಳಾ ಹಾಗೂ ಆರ್ ಜೆ ಬಾಲಾಜಿ ಸೇರಿ ಅನೇಕರು ನಟಿಸಿರುವ ದೇವಿ 2 ಚಿತ್ರ ಸಹ ಹ್ಯಾಕ್ ಮಾಡಿ ಲೀಕ್ ಮಾಡಿದೆ. ತಮಿಳುರಾಕರ್ಸ್ ರನ್ನ ಕೋರ್ಟ್ ಬ್ಯಾನ್ ಮಾಡಿದೆ. ಆದ್ರೆ, ಇವರು ಪ್ರತಿ ಸಲ ಬೇರೆ ಬೇರೆ ಡೊಮಿನ್ ನಿಂದ ಸಿನಿಮಾಗಳನ್ನ ಲೀಕ್ ಮಾಡ್ತಿದ್ದಾರೆ.

ಇಲ್ಲಿ ಬರೀ ಸಿನಿಮಾ ಮಾತ್ರವಲ್ಲ ಟಿವಿ ಶೋಗಳು, ವೆಬ್ ಸೀರಿಸ್ ಗಳು ಹಾಗೂ ಗೇಮ್ಸ್ ಗಳನ್ನ ಸಹ ಲೀಕ್ ಮಾಡ್ತಿದೆ. ತಮಿಳುರಾಕರ್ಸ್ ಕಾಟದಿಂದ ದೇವಿ 2 ಚಿತ್ರತಂಡಕ್ಕೆ ಶಾಕ್ ಆಗಿದೆ.


TAG


Leave a Reply

Your email address will not be published. Required fields are marked *

error: Content is protected !!