ನಿರ್ದೇಶಕನ ಹುಟ್ಟು ಹಬ್ಬಕ್ಕೆ ‘ರಾಬರ್ಟ್’ ನ್ಯೂ ಪೋಸ್ಟರ್

332

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಸಾಕಷ್ಟು ನಿರೀಕ್ಷೆ ಮೂಡಿಸಿರುವ ರಾಬರ್ಟ್ ಚಿತ್ರದ ನಿರ್ದೇಶಕ ತರುಣ ಸುಧೀರ ಅವರ ಹುಟ್ಟು ಹಬ್ಬದ ಪ್ರಯುಕ್ತ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಮೂಲಕ ಡಿ ಬಾಸ್ ಅಭಿಮಾನಿಗಳಿಗೆ ಖುಷಿ ನೀಡಲಾಗಿದೆ.

ನಟ ದರ್ಶನ, ನಿರ್ದೇಶ ಉಮಾಪತಿ ಸೇರಿದಂತೆ ರಾಬರ್ಟ್ ಚಿತ್ರ ತಂಡ ನಿರ್ದೇಶಕರಿಗೆ ಶುಭ ಕೋರಿದ್ದು, ಟ್ವೀಟರ್ ಮೂಲಕ ಹುಟ್ಟು ಹಬ್ಬದ ಶುಭಾಶಯ ಜೊತೆಗೆ ಹೊಸ ಪೋಸ್ಟರ್ ಖುಷಿ ಹಂಚಿಕೊಳ್ಳಲಾಗಿದೆ.




Leave a Reply

Your email address will not be published. Required fields are marked *

error: Content is protected !!