ಸಂಜೆ ಹೆಲ್ತ್ ಬುಲೆಟಿನ್: ಕರುನಾಡಲ್ಲಿಂದು ಕರೋನಾ ರಣಕೇಕೆ

370

ಬೆಂಗಳೂರು: ಸಂಜೆಯ ಹೆಲ್ತ್ ಬುಲೆಟಿನ್ ಬಂದಿದ್ದು ಮತ್ತೆ 8 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಂದೇ ದಿನದಲ್ಲಿ 30 ಪ್ರಕರಣಗಳು ದಾಖಲಾಗಿವೆ. ಬೆಳಗ್ಗೆ 22 ಪ್ರಕರಣಗಳಿದ್ವು. ಇದೀಗ 8 ಹೊಸ ಕೇಸ್. ಅಲ್ಲಿಗೆ ರಾಜ್ಯದಲ್ಲಿ 565 ಪ್ರಕರಣಗಳಾಗಿವೆ.

ಇಂದು 13 ಜನ ಡಿಸ್ಚಾರ್ಜ್ ಆಗುವ ಮೂಲಕ ಇಲ್ಲಿಯವರೆಗೆ ಒಟ್ಟು 229 ಜನ ಡಿಸ್ಚಾರ್ಜ್ ಆಗಿದ್ದಾರೆ. 314 ಪ್ರಕರಣ ಚಾಲ್ತಿಯಲ್ಲಿವೆ. 21 ಕರೋನಾ ಸೋಂಕಿತ ಸಾವು ಹಾಗೂ 1 ಇತರೆ ಸಾವು ಆಗಿದೆ. ಜಿಲ್ಲಾವಾರು ಪ್ರಕರಣಗಳ ಅಂಕಿಸಂಖ್ಯೆ ಇಲ್ಲಿದೆ ನೋಡಿ.




Leave a Reply

Your email address will not be published. Required fields are marked *

error: Content is protected !!