ಸಿಂದಗಿ ತಾಲೂಕಿನಾದ್ಯಂತ ಮಾಸ್ಕ್ ವಿತರಿಸಿದ ಜಿ.ಆರ್ ಗ್ರೂಪ್

320

ಸಿಂದಗಿ: ತಾಲೂಕಿನ ಮೋರಟಗಿ, ಗಬಸಾವಳಿ, ಕಕ್ಕಳಮೇಲಿ ತಾಂಡ, ಸೋಮಜಾಳ, ಮಲಘಾಣ, ಆಸಂಗಿಹಾಳ, ದೇವರನಾವದಗಿ ಸೇರಿದಂತೆ ಸುತ್ತ ಮುತ್ತ ಗ್ರಾಮದಲ್ಲಿ ಮಾಸ್ಕ್ ವಿತರಣೆ ಮಾಡಲಾಗಿದೆ.

ಶಿವಾನಂದ ಪಾಟೀಲ ಸೋಮಜಾಳ ಅವರ ಜಿ.ಆರ್ ಗ್ರೂಪ್ ಧಾರವಾಡ ವತಿಯಿಂದ ಎಲ್ಲೆಡೆ ಉಚಿತ ಮಾಸ್ಕ್ ವಿತರಣೆ ಮಾಡಲಾಗಿದೆ. ಸಿಂದಗಿ ತಾಲೂಕಿನ ತುಂಬಾ ಉಚಿತವಾಗಿ ಮಾಸ್ಕ್ ವಿತರಣೆ ಮಾಡುವ ಮೂಲಕ, ಸಾಮಾನ್ಯ ಜನರನ್ನ ಕರೋನಾ ಅನ್ನೋ ಮಹಾಮಾರಿಯಿಂದ ರಕ್ಷಣೆಗೆ ಸಹಕಾರಿ ನೀಡಲಾಗ್ತಿದೆ.

ಶಿವಾನಂದ ಪಾಟೀಲ ಸೋಮಜಾಳ ಅವರು ನಿನ್ನೆ ಪೌರ ಕಾರ್ಮಿಕರು, ಆರೋಗ್ಯ ಇಲಾಖೆ, ಪೊಲೀಸ್ ಸಿಬ್ಬಂದಿ, ತಾಲೂಕು ಆಡಳಿತ ಸೇರಿದಂತೆ ಕರೋನಾ ವಾರಿಯರ್ಸ್ ಗೆ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡುವ ಮೂಲಕ, ಕರೋನಾ ವಿರುದ್ಧ ಹೋರಾಟ ಮಾಡುವ ಮೂಲಕ ಜನರ ರಕ್ಷಣೆಗೆ ನಿಂತವರಿಗೆ ಧನ್ಯವಾದ ಸಲ್ಲಿಸಲಾಗಿತ್ತು. ಇದು ಮಾಸ್ಕ್ ವಿತರಣೆ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!