ಸಿಂದಗಿ ತಾಲೂಕಿನ ಕಣದ ಅಂತಿಮ ಕಲಿಗಳು.. ಅವಿರೋಧ ಆಯ್ಕೆ ಲಿಸ್ಟ್ ಇಲ್ಲಿದೆ

518

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಗ್ರಾಮ ಪಂಚಾಯ್ತಿ ಚುನಾವಣೆಯ ಕಾವು ಜೋರಾಗಿದೆ. ಹಳ್ಳಿಗಳಲ್ಲಿ ಪ್ರಚಾರ ಅಬ್ಬರ ನಡೆದಿದೆ. ಇನ್ನು ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಡಿಸೆಂಬರ್ 19ಕ್ಕೆ ಮುಗಿದಿದೆ. ಅಂತಿಮವಾಗಿ ಕಣದಲ್ಲಿ ಎಷ್ಟು ಜನ ಉಳಿದಿದ್ದಾರೆ. ಸಿಂದಗಿ ತಾಲೂಕಿನ ಯಾವ ಗ್ರಾಮ ಪಂಚಾಯ್ತಿ ಕ್ಷೇತ್ರದಲ್ಲಿ ಎಷ್ಟು ಅಭ್ಯಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಅನ್ನೋ ಲಿಸ್ಟ್ ಇಲ್ಲಿದೆ ನೋಡಿ..

ಕ್ರಮ ಸಂಖ್ಯೆ ಗ್ರಾ.ಪಂ ಒಟ್ಟು ಸ್ಥಾನ ಕಣದಲ್ಲಿರುವವರು
01 ರಾಂಪೂರ ಪಿಎ 26 40
02 ಚಟ್ಟರಕಿ 16 27
03 ಕೊಕಟನೂರ 13 48
04 ಬ್ಯಾಕೋಡ 20 36
05 ಯಂಕಂಚಿ 23 62
06 ಸುಂಗಠಾಣ 12 31
07 ಗೋಲಗೇರಿ 22 55
08 ಗುಬ್ಬೇವಾಡ 23 71
09 ಹಂದಿಗನೂರು 13 43
10 ಹೊನ್ನಳ್ಳಿ 16 44
11 ಕಡಣಿ 19 43
12 ದೇವಣಗಾಂವ 27 76
13 ಬೊಮ್ಮನಹಳ್ಳಿ 17 38
14 ದೇವರನಾವದಗಿ 22 54
15 ಬಗಲೂರ 17 30
16 ಮೋರಟಗಿ 22 61
17 ಮಲಘಾಣ 27 70
18 ಕೊರಳ್ಳಿ 18 64
19 ಗಬಸಾವಳಗಿ 20 14
20 ಹಿಕ್ಕನಗುತ್ತಿ 13 29
21 ನಾಗಾವಿ ಬಿಕೆ 14 27
22 ರಾಮನಳ್ಳಿ 14 38
23 ಕಕ್ಕಳಮೇಲಿ 17 48
ಒಟ್ಟು   431 1050

ಸಿಂದಗಿ ತಾಲೂಕಿನ ಒಟ್ಟು 23 ಗ್ರಾಮ ಪಂಚಾಯ್ತಿಯ 431 ಸ್ಥಾನಗಳಿಗೆ 1050 ಜನರು ಅಂತಿಮವಾಗಿ ಕಣದಲ್ಲಿದ್ದಾರೆ. 2ನೇ ಹಂತದಲ್ಲಿ ಈ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಡಿಸೆಂಬರ್ 27ರಂದು ಚುನಾವಣೆ ನಡೆಯಲಿದೆ.

ಇನ್ನು ರಾಂಪೂರ ಪಿಎ 7, ಚಟ್ಟರಕಿ 3, ಬ್ಯಾಕೋಡ 5, ಯಂಕಂಚಿ 2, ಸುಂಗಠಾಣ 1, ಹಂದಿಗನೂರ 1, ಹೊನ್ನಳ್ಳಿ 1, ಕಡಣಿ 2, ಬೊಮ್ಮನಹಳ್ಲಿ 3, ದೇವರನಾವದಗಿ 4, ಬಗಲೂರ 7, ಮಲಘಾಣ 1, ಗಬಸಾವಳಗಿ 6, ಹಿಕ್ಕಣಗುತ್ತಿ 3, ನಾಗಾವಿ ಬಿಕೆ 2. ರಾಮನಳ್ಳಿ 2 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!