ಹೆಲ್ತ್ ಬುಲೆಟಿನ್: 7 ಹೊಸ ಪ್ರಕರಣಗಳಲ್ಲಿ ಕಲಬುರಗಿಯಲ್ಲಿ 5 ಕೇಸ್

386

ಬೆಂಗಳೂರು: ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಬಂದಿದ್ದು, 7 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಐದು ಹೊಸ ಕೇಸ್ ಗಳು ಕಲಬುರಗಿಯಲ್ಲಿ ದಾಖಲಾಗಿವೆ. 4 ತಿಂಗಳ ಮಗು ಸೇರಿ ಐವರಲ್ಲಿ ಸೋಂಕು ಕಾಣಿಸಿಕೊಂಡಿದೆ. 2 ಬೆಂಗಳೂರು ಗ್ರಾಮಾಂತರದಲ್ಲಿ ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ 425 ಕೋವಿಡ್ 19 ಪ್ರಕರಣಗಳು ಆಗಿವೆ.




Leave a Reply

Your email address will not be published. Required fields are marked *

error: Content is protected !!