ಪಕ್ಕದ ಮನೆಯಲ್ಲಿ ಹೆಣ್ಮಕ್ಕಳನ್ನ ಬಿಟ್ಟ ತಾಯಿ.. ಕೀಚಕ ಮಾಡಿದ ನೀಚ ಕೆಲಸ

479

ಮಡಿಕೇರಿ: ಲಾಕ್ ಡೌನ್ ನಿಂದಾಗಿ ಸಾರ್ವಜನಿಕರು ಅನುಭವಿಸಬಾರದನ್ನಲ್ಲ ಅನುಭವಿಸುವಂತಾಗಿದೆ. ಈ ಲಾಕ್ ಡೌನ್ ನ್ನ ಕೆಲ ನೀಚರು ತಮ್ಮ ಕ್ರೌರ್ಯಕ್ಕೆ ಬಳಸಿಕೊಂಡು ಬಿಡ್ತಾರೆ. ಮಹಿಳೆಯೊಬ್ಬಳು ರೇಷನ್ ತರುವುದಕ್ಕೆ ಹೋಗಿದ್ದಾಳೆ. ಹೀಗೆ ಹೋದ ಮಹಿಳೆ, ಪಕ್ಕದ ಮನೆಯಲ್ಲಿ ತನ್ನ ಮಕ್ಕಳನ್ನ ಬಿಟ್ಟು ಹೋಗಿದ್ದಾಳೆ. ಇದನ್ನೇ ಚಾನ್ಸ್ ಎಂದುಕೊಂಡ ನೀಚ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಮಡಿಕೇರಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಾಮುಕ ಆನಂದ ಎಂಬಾತನನ್ನ ಬಂಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ರು ಮುಂದಿನ ತನಿಖೆ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!