ಮಧ್ಯಾಹ್ನದ ಹೆಲ್ತ್ ಬುಲೆಟಿನ್: ಇಂದು ಮತ್ತೆ 38 ಹೊಸ ಪ್ರಕರಣ

456

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇಂದು ಮತ್ತೆ 38 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಮೂಲಕ ಕಳೆದೆರಡು ದಿನಗಳಿಂದ 30ಕ್ಕೂ ಹೆಚ್ಚು ಕೇಸ್ ಗಳು ದಾಖಲಾಗ್ತಿವೆ.

ಇವತ್ತು ಸಹ ಮೈಸೂರು, ಮಂಡ್ಯ, ಹೊಸಪೇಟೆ, ಬೆಂಗಳೂರ ಗ್ರಾಮಾಂತರದಲ್ಲಿ ಹೆಚ್ಚು ಕೇಸ್ ಗಳು ದಾಖಲಾಗಿವೆ. ಮೈಸೂರು ನಗರದಲ್ಲಿ 2 ಕೇಸ್ ಆದ್ರೆ, ನಂಜನಗೂಡು ನಂಜು ಮತ್ತೆ 10ಮಂದಿಗೆ ಏರಿದೆ. ಬಳ್ಳಾರಿಯಲ್ಲಿ 7 ಕೇಸ್, ಬೆಂಗಳೂರು ಗ್ರಾಮಾಂತರ 8 ಕೇಸ್ ಗಳು ದಾಖಲಾಗಿವೆ. ಇನ್ನು ವಿಜಯಪುರದಲ್ಲಿ 2 ಪ್ರಕರಣಗಳು ಬೆಳಕಿಗೆ ಬಂದಿವೆ.




Leave a Reply

Your email address will not be published. Required fields are marked *

error: Content is protected !!