ಗ್ರೆಗ್ ಬಾರ್ಕ್ಲೇಗ್ ಐಸಿಸಿ ನೂತನ ಅಧ್ಯಕ್ಷ

166

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ನೂತನ ಅಧ್ಯಕ್ಷರಾಗಿ ನ್ಯೂಜಿಲೆಂಡ್ ನ ಗ್ರೇಗ್ ಬಾರ್ಕ್ಲೇಗ್ ನೇಮಕವಾಗಿದ್ದಾರೆ. ಇದರೊಂದಿಗೆ 2ನೇ ಬಾರಿಗೆ ಗ್ರೆಗ್ ಅಧ್ಯಕ್ಷರಾಗಿದ್ದಾರೆ. ಹಂಗಾಮಿ ಅಧ್ಯಕ್ಷರಾಗಿ ಭಾರತದ ಶಶಾಂಕ್ ಮನೋಹರ್ ಅಧಿಕಾರದಲ್ಲಿದ್ದರು.

ಇಮ್ರಾನ್ ಕ್ವಾಜಾ ಸ್ಥಾನಕ್ಕೆ ಗ್ರೆಗ್ ಬಂದಿದ್ದಾರೆ. ಐಸಿಸಿ 2015ರ ವಿಶ್ವಕಪ್ ನಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನ ಹಲವು ಕಂಪನಿಗಳಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇದೆ. ಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಿದ ನಿರ್ದೇಶಕ ಮಂಡಳಿ, ಸಿಬ್ಬಂದಿ ಸೇರಿ ಪ್ರತಿಯೊಬ್ಬರಿಗೂ ಧನ್ಯವಾದ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!