ಪೂಜಾರ 6 ಸಾವಿರ ರನ್ ಕಂಪ್ಲೀಟ್

219

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಹಾಗೂ ರಿಷಬ್ ಪಂತ್ ಒಳ್ಳೆಯ ಆಟವಾಡಿದ್ದಾರೆ. ಪಂತ್ 97 ಹಾಗೂ ಪೂಜಾರ 77 ರನ್ ಗಳಿಸಿ ಔಟ್ ಆಗುವ ಮೂಲಕ ಭಾರತ ಗೆಲುವಿನ ಆಸೆಯನ್ನ ಜೀವಂತವಾಗಿಟ್ಟಿದ್ದಾರೆ. ವಿಹಾರಿ ಹಾಗೂ ಅಶ್ವಿನ್ ಜೋಡಿ ಕಮಾಲ್ ಮಾಡಬೇಕಿದೆ. ಭಾರತ ಗೆಲ್ಲಲು ಇನ್ನು 119 ರನ್ ಬೇಕಿದೆ.

ಇನ್ನು ಟೆಸ್ಟ್ ಅಂಗಳದಲ್ಲಿ ಚೇತೇಶ್ವರ ಪೂಜಾರ 6000 ರನ್ ಗಳನ್ನ ಕಂಪ್ಲೀಟ್ ಮಾಡಿದ್ದಾರೆ. ಈ ಮೂಲಕ 6 ಸಾವಿರ ರನ್ ಪೂರೈಸಿದ ಭಾರತದ 11ನೇ ಆಟಗಾರನಾಗಿದ್ದಾನೆ. ಈ ಬಗ್ಗೆ ಐಸಿಸಿ ಟ್ವೀಟರ್ ಮೂಲಕ ಶುಭ ಕೋರಿದೆ.




Leave a Reply

Your email address will not be published. Required fields are marked *

error: Content is protected !!