ಭಾರತಕ್ಕೆ 247 ರನ್ ಟಾರ್ಗೆಟ್

219

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಲಾರ್ಡ್ಸ್: ಭಾರತ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 49 ಓವರ್ ಗಳಲ್ಲಿ 246 ರನ್ ಗಳಿಗೆ ಆಲೌಟ್ ಆಗಿದೆ.
ಮಹ್ಮದ್ ಅಲಿ 47, ವಿಲ್ಲಿ 41, ಬ್ರಿಸ್ಟೋ 38, ಲಿಂವಿಂಗ್ ಸ್ಟನ್ 33 ರನ್ ಗಳಿಸಿದ್ದಾರೆ. ಉಳಿದಂತೆ ರಾಯ್, ರೂಟ್, ಬಟ್ಲರ್, ಸ್ಟೋಕ್ಸ್ ಎಲ್ಲರೂ ಫೇಲ್ ಆದರು.

ಇನ್ನು ಭಾರತ ಪರ ಯಜುವೇಂದ್ರ ಚಹಲ್ 4 ವಿಕೆಟ್ ಪಡೆದು ಮಿಂಚಿದರು. ಬೂಮ್ರಾ, ಪಾಂಡ್ಯೆ ತಲಾ 2 ವಿಕೆಟ್ ಪಡೆದರು. ಶಮಿ, ಪ್ರಸಿದ್ಧ ಕೃಷ್ಣಾ ತಲಾ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!