ಟಾಸ್ ಗೆದ್ದ ಇಂಗ್ಲೆಂಡ್

373

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಹಮದಾಬಾದ್: ಸರ್ದಾರ್ ವಲ್ಲಭಾಯ್ ಪಟೇಲ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಶುರುವಾಗಿದೆ. ಟಾಸ್ ಗೆದ್ದಿರುವ ಇಂಗ್ಲೆಂಡ್ ಕ್ಯಾಪ್ಟನ್ ರೂಟ್, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 2, ಇಂಗ್ಲೆಂಡ್ 1 ಪಂದ್ಯ ಗೆದ್ದಿದೆ. ಹಿಂದಿನ ಪಂದ್ಯ ಸಹ ಇದೆ ಕ್ರೀಡಾಂಗಣದಲ್ಲಿ ನಡೆದು ಒಂದೂವರೆ ದಿನದಲ್ಲಿ ಪಂದ್ಯ ಮುಗಿದಿತ್ತು. ಟೆಸ್ಟ್ ಆಟಕ್ಕೆ ಇದೊಂದು ಒಳ್ಳೆಯದಲ್ಲವೆಂದು ಹಿರಿಯ ಕ್ರೀಡಾಪಟುಗಳು ವಿಶ್ಲೇಷಣೆ ಮಾಡಿದ್ರು.

ಟೀಂ 11ರಲ್ಲಿ ಮೊಹಮ್ಮದ ಸಿರಾಜ್ ನನ್ನ ಸೇರಿಸಿಕೊಳ್ಳಲಾಗಿದೆ. ಇನ್ನು ಇಂಗ್ಲೆಂಡ್ ಟೀಂನಲ್ಲಿ ಡನ್ ಲಾರೆನ್ಸ್ ಹಾಗೂ ಡಾಮ್ ಬೆಸ್ಸಿಯನ್ನ ಕಣಕ್ಕೆ ಇಳಿಸಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!