ಶತಕ ವಂಚಿತ ಪಂಥ್

196

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮೊಹಾಲಿ: ಶ್ರೀಲಂಕಾ ವಿರುದ್ಧ 2 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದ ಮೊದಲ ದಿನದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿದೆ. ರಿಷಬ್ ಪಂಥ್ ಕೇವಲ 4 ರನ್ ಗಳಿಂದ ಶತಕ ವಂಚಿತನಾದ. ಏಕದಿನ ಪಂದ್ಯದಂತೆ ಬ್ಯಾಟ್ ಬೀಸಿದ ಪಂಥ್ 97 ಎಸೆತಗಳಲ್ಲಿ 9 ಫೋರ್, 4 ಸಿಕ್ಸ್ ಸಮೇತ 96 ರನ್ ಗಳಿಸಿ ಔಟ್ ಆದ.

ರೋಹಿತ್ 29, ಮಯಾಂಕ್ 33, ಕೊಹ್ಲಿ 45, ವಿಹಾರಿ 58 ರನ್ ಗಳಿಸಿ ಔಟ್ ಆದರು. 45 ರನ್ ಗಳಿಸಿರುವ ಜಡೇಜಾ, 10 ರನ್ ಗಳಿಸಿರುವ ಅಶ್ವಿನ್ ಕ್ರಿಸ್ ನಲ್ಲಿದ್ದಾರೆ. ಲಂಕಾ ಪರ ಲಸಿತ್ 2, ಸುರಂಗ್, ಫರ್ನಾಡೊ, ಲಹಿರು, ಸಿಲ್ವಾ ತಲಾ ಒಂದು ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!