ಬ್ರೇಕಿಂಗ್ ನ್ಯೂಸ್: ಲೆಜೆಂಡ್ ಕ್ರಿಕೆಟರ್ ವಾರ್ನ್ ನಿಧನ

456

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ, ವಿಶ್ವ ಕಂಡ ಶ್ರೇಷ್ಟ ಬೌಲರ್ ಶೇನ್ ವಾರ್ನ್(52) ನಿಧನರಾಗಿದ್ದಾರೆ. ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕುಟುಂಬದ ಮೂಲಗಳ ಪ್ರಕಾರ ವಾರ್ನ್ ಅವರ ವಿಲ್ಲಾದಲ್ಲಿದ್ದಾಗ ಹಠಾತ್ ಹೃದಯಾಘಾತದಿಂದ ವಾರ್ನ್ ನಿಧನ ಹೊಂದಿದ್ದಾರೆ. ವಿಶ್ವದ ಆಟಗಾರರು ಸಂತಾಪ ಸೂಚಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!