ವಾರ್ನ್ ನಿಧನ: ಸಂತಾಪ ಸೂಚಿಸಿದ ಕೊಹ್ಲಿ

204

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮೊಹಾಲಿ: ವಿಶ್ವ ಕಂಡ ಶ್ರೇಷ್ಠ ಸ್ಪಿನ್ ಬೌಲರ್ ಆಗಿದ್ದ ಆಸ್ಟ್ರೇಲಿಯಾದ ಶೇನ್ ವಾರ್ನ್ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಹೃದಯಾಘಾತದಿಂದ 52 ವರ್ಷದ ಲೆಜೆಂಡ್ ಬೌಲರ್ ನಿಧನರಾಗಿದ್ದು, ಕ್ರೀಡಾ ಲೋಕದ ತಾರೆಯರು ಸೇರಿದಂತೆ ಎಲ್ಲರು ಸಂತಾಪ ಸೂಚಿಸುತ್ತಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಗಲಿದ ಆಟಗಾರರನಿಗೆ ನುಡಿ ನಮನ ಸಲ್ಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!