ಟೀಂ ಇಂಡಿಯಾ ಫಿಲ್ಡಿಂಗ್ ಆಯ್ಕೆ

292

ಹೈದ್ರಾಬಾದ್: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಕೀರೊನ್ ಪೊಲಾರ್ಡ್ ನಾಯಕತ್ವದ ಕೆರಿಬಿಯನ್ ಟೀಂ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದೆ.

4.2 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದೆ. 2 ಓವರ್ ಗೆ ಬರೋಬ್ಬರಿ 27 ರನ್ ನೀಡಿರುವ ದೀಪಕ ಚಹರ್ ಒಂದು ವಿಕೆಟ್ ಪಡೆದಿದ್ದಾರೆ. ಲೆಂಡಿ ಸಿಮನ್ಸ್ 2 ರನ್ ಗಳಿಸಿ ರೋಹಿತ್ ಶರ್ಮಾಗೆ ಕ್ಯಾಚ್ ಕೊಟ್ಟು ಹೊರ ನಡೆದ್ರು.




Leave a Reply

Your email address will not be published. Required fields are marked *

error: Content is protected !!