ಎಲ್ಲ ಸ್ಪೀನ್ ಬೌಲರ್ ಗಳಿಗೆ ಮದುವೆಯಾಗಲು ಹೇಳಿದ ಚಾಹಲ್

242

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಡಿಯನ್ ಕ್ರಿಕೆಟ್ ಹಾಗೂ ಆರ್ ಸಿಬಿ ತಂಡದ ಸ್ಪೀನ್ ಬೌಲರ್ ಯಜುವೇಂದ್ರ ಚಹಲ್ ಹೇಳಿದ ಮಾತು ಇದೀಗ ಸಖತ ವೈರಲ್ ಆಗಿದೆ. ಅದೇನು ಅಂದ್ರೆ, ಎಲ್ಲ ಸ್ಪೀನ್ ಬೌಲರ್ ಗಳು ಮದುವೆಯಾಗಬೇಕು ಎಂದಿದ್ದಾರೆ. ಅದಕ್ಕೆ ಪತ್ನಿ ಧನರ್ಶ್ರಿ ಯಾಕೆ ಎಂದು ಕೇಳುತ್ತಾರೆ.

ಇದಕ್ಕೆ ಉತ್ತರಿಸಿದ ಚಾಹಲ್, ನಾನು ಗೂಗ್ಲಿ ಮಾಡುವುದನ್ನು ಪತ್ನಿಯಿಂದ ಕಲಿತಿದ್ದೇನೆ. ನೀವು ಕಲಿಯಬಹುದು ಎಂದಿದ್ದಾರೆ. ಹೀಗೆ ತಮಾಷೆಯ ವಿಡಿಯೋವೊಂದು ಮಾಡುವ ಮೂಲಕ ಇನ್ಸ್ ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ವಿಡಿಯೋ ಮೇಕಿಂಗ್ ಆ್ಯಪ್ ನಲ್ಲಿ ಕಾಣಿಸಿಕೊಳ್ಳುವ ಕುರಿತು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!