ಐಪಿಎಲ್-2022: ಮುಂಬೈ ಕೆಟ್ಟ ದಾಖಲೆ

361

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮುಂಬೈ: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಐದು ಬಾರಿ ಚಾಂಪಿಯನ್ಸ್ ಮುಂಬೈ ತಂಡಕ್ಕೆ ದೊಡ್ಡ ಹಿನ್ನೆಡೆಯಾಗಿದೆ. ಬಹುತೇಕ ಟೂರ್ನಿಯಿಂದ ಮುಂಬೈ ಹೊರ ಬಿದ್ದಿದೆ. ಅದು ಕೆಟ್ಟ ದಾಖಲೆಯೊಂದಿಗೆ.

ಹೌದು, ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಸತತವಾಗಿ 8 ಪಂದ್ಯಗಳನ್ನ ಸೋತ ಮೊದಲ ತಂಡವಾಗಿದೆ. ಭಾನುವಾರ ಲಖ್ನೋ ವಿರುದ್ಧ ಸೋಲು ಕಂಡ ಮುಂಬೈ ಈ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಮುಂಬೈ ಬಗ್ಗೆ ಅನೇಕು ಮೀಮ್ಸ್ ಗಳು ಹರಿದಾಡುತ್ತಿವೆ.




Leave a Reply

Your email address will not be published. Required fields are marked *

error: Content is protected !!