ಐಪಿಎಲ್: ಅಧಿಕ ಬೆಲೆಗೆ ಸೇಲ್ ಆದ ಟಾಪ್ 10 ಆಟಗಾರರು

321

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇನ್ನೇನು ಕೆಲ ದಿನಗಳಲ್ಲಿ ಐಪಿಎಲ್ 14ನೇ ಆವೃತ್ತಿ ನಡೆಯಲಿದೆ. ಇದಕ್ಕಾಗಿ ನಡೆದ ಆಟಗಾರರ ಬಿಡ್ಡಿಂಗ್ ನಲ್ಲಿ 10 ಜನ ಆಟಗಾರರಿಗೆ ಲಕ್ಷ್ಮಿ ಭರ್ಜರಿಯಾಗಿ ಒಲದಿದ್ದಾಳೆ. ಆ ಟಾಪ್ 10 ಆಟಗಾರರ ಲಿಸ್ಟ್ ಇಲ್ಲಿದೆ ನೋಡಿ.

ಸೌಥ್ ಆಫ್ರಿಕಾದ ಬೌಲರ್ ಕ್ರಿಸ್ ಮೊರಿಸ್ ಬರೋಬ್ಬರಿ 16.25 ಕೋಟಿಗೆ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ. ಕಳೆದ ಟೂರ್ನಿಯಲ್ಲಿ ಪಂಜಾಬ್ ತಂಡದಲ್ಲಿದ್ದ ಮ್ಯಾಕ್ಸ್ ವೆಲ್ ಕಳಪೆ ಆಟದಿಂದಾಗಿ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವನ್ ಪಂಜಾಬ್ ಮ್ಯಾಕ್ಸ್ ವೆಲ್ ಬಿಡ್ಡಿಂಗ್ ಗೆ ಬಿಡಲಾಗಿತ್ತು.

ಆಸೀಸ್ ನ ಸ್ಫೋಟಕ ಬ್ಯಾಟ್ಸಮನ್ 2 ಕೋಟಿ ಮುಖಬೆಲೆಯೊಂದಿಗೆ ಶುರುವಾಗಿ ಸಿಎಸ್ ಕೆ ಹಾಗೂ ಆರ್ ಸಿಬಿ ನಡುವಿನ ಹರಾಜಿನಲ್ಲಿ ಬರೋಬ್ಬರಿ 14.25 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಆರ್ ಸಿಬಿ ತಂಡದಲ್ಲಿ ಆಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ರಿಚರ್ಡಸನ್ 14 ಕೋಟಿ – ಪಂಜಾಬ್

ಕೆ ಗೌತಮ 9.25 ಕೋಟಿ- ಸಿಎಸ್ ಕೆ

ರಿಲೆ ಮೆರೆಡಿತ್  8 ಕೋಟ- ಪಂಜಾಬ್

ಮೊಯಿನ್ ಅಲಿ 7 ಕೋಟಿ- ಸಿಎಸ್ ಕೆ

ಶಾರೂಖ್ ಖಾನ್ 5.25 ಕೋಟಿ- ಆರ್ ಆರ್

ನಾತನ್ ಕೋಲ್ಡರ್ 5 ಕೋಟಿ- ಮುಂಬೈ ಇಂಡಿಯನ್ಸ್

ಶಿವಂ ದುಬೆ 4.4 ಕೋಟಿ- ಆರ್ ಆರ್

ಅಡಮ್ ಮಿಲ್ಸ್ 3.2 ಕೋಟಿ- ಮುಂಬೈ ಇಂಡಿಯನ್ಸ್

ಶಕೀಬ ಅಲಿ ಹಸನ್ 3.2 ಕೋಟಿ- ಕೆಕೆಆರ್




Leave a Reply

Your email address will not be published. Required fields are marked *

error: Content is protected !!