ಕ್ರಿಶ್ಚಿಯನ್-ಹಿಂದೂ ಸಂಪ್ರದಾಯದಂತೆ ಮ್ಯಾಕ್ಸ್-ವಿನಿ ಮದುವೆ

477

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಚೆನ್ನೈ: ಆಸ್ಟ್ರೇಲಿಯಾ ತಂಡದ ಆಲ್ ರೌಂಡರ್ ಹಾಗೂ ಆರ್ ಸಿಬಿ ತಂಡದ ಆಟಗಾರ ಗ್ಲೇನ್ ಮ್ಯಾಕ್ಸ್ ವೆಲ್ ತಮಿಳುನಾಡು ಮೂಲದ ವಿನಿ ರಾಮನ್ ಮದುವೆ ಭರ್ಜರಿಯಾಗಿ ನಡೆದಿದೆ. ಆಸ್ಟ್ರೇಲಿಯಾ-ಭಾರತದ ಸಂಪ್ರದಾಯದಂತೆ ಮದುವೆ ನಡೆದಿದೆ.

ಮ್ಯಾಕ್ಸ್-ವಿನಿ ಮದುವೆಯ ವಿಡಿಯೋ, ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೆಲ ವರ್ಷಗಳಿಂದ ಈ ಜೋಡಿ ನಡುವೆ ಪ್ರೀತಿ ಮೂಡಿತ್ತು. ಅದೀಗ ಮದುವೆಯಲ್ಲಿ ಸುಖಾಂತ್ಯವಾಗಿದೆ.




Leave a Reply

Your email address will not be published. Required fields are marked *

error: Content is protected !!