ಬ್ರೇಕಿಂಗ್ ನ್ಯೂಸ್: ಸಿಂದಗಿಯ ಇಸ್ಪೀಟ್ ಅಡ್ಡೆ ಮೇಲೆ ದಾಳಿ: 6 ಜನರ ಬಂಧನ

548

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಇಸ್ಪೀಟ್ ಅಡ್ಡೆಯೊಂದರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಪಟ್ಟಣದ ಬಂದಾಳ ರಸ್ತೆಯ ಬಳಿಯ ಶೆಡ್ ವೊಂದರಲ್ಲಿ ಇಸ್ಪೀಟ್ ಆಡ್ತಿದ್ದವರನ್ನ ಬಂಧಿಸಲಾಗಿದೆ. ಈ ಮೂಲಕ ಪಟ್ಟಣದಲ್ಲಿ ಈ ಬಾರಿ ದೀಪಾವಳಿಯ ಮೊದಲ ದಾಳಿ ಇದಾಗಿದೆ.

ಪಿಎಸ್ಐ ಎಚ್.ಎಸ್ ಹೊಸಮನಿ ಅವರ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದ್ದು, 6 ಜನರನ್ನ ಬಂಧಿಸಲಾಗಿದೆ. ಸುಮಾರು 20ಕ್ಕೂ ಅಧಿಕ ಜನರು ಎಸ್ಕೇಪ್ ಆಗಿದ್ದಾರೆಂದು ಹೇಳಲಾಗ್ತಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ದಾಳಿ ವೇಳೆ ಸಿಕ್ಕಿರುವ ಹಣ ಸೇರಿದಂತೆ ಇತರೆ ವಸ್ತುಗಳ ಮಾಹಿತಿ ಕಲೆ ಹಾಕಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!